ಬೆಳಕಿಂಡಿ
Saturday 15 September 2012
ಮುಖ-ವ್ಯಕ್ತಿತ್ವ
ಮುಖ ನೋಡಿ ವ್ಯಕ್ತಿತ್ವ ಅಳೆಯುವುದು ಸಲ್ಲ
ಕಲ್ಲಂತೆ ಕಂಡರೂ ಇರಬಹುದು ಬೆಲ್ಲ
ಬೆಣ್ಣೆಯಾ ತೆರದಿ ನಯವಿದೆಯೆಂದು ಮಾತು
ನಂಬಿ ಮರುಳಾಗಿ ನೀ ಹೋಗದಿರು ಸೋತು
1 comment:
Badarinath Palavalli
15 September 2012 at 20:36
ಯಾಮಾರಿಸುವವರು ಇರುವ ವರೆಗೂ ನನ್ನಂತಹ ಬಕರಾಗಳೂ ಇದ್ದೇ ಇರ್ತಾವೆ ಗೆಳೆಯ! :(
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಯಾಮಾರಿಸುವವರು ಇರುವ ವರೆಗೂ ನನ್ನಂತಹ ಬಕರಾಗಳೂ ಇದ್ದೇ ಇರ್ತಾವೆ ಗೆಳೆಯ! :(
ReplyDelete