Wednesday 19 September 2012

ಡುಂಡಿಯವರಿಗೆ


ನೂರು ಸಾಲುಗಳಲ್ಲಿ ಕೊಡುವಂಥ ಪಂಚು
ಎರಡು ಸಾಲಿನಲಿಟ್ಟು ಹರಿಸುವಿರು ಮಿಂಚು 
ಭವ್ಯ ಹನಿಲೋಕದಾ ಸಾಮ್ರಾಟ ನೀವು 
ನಿಮ್ಮ ಜಾಡನು ಹಿಡಿದು ನಡೆದಿಹೆವು ನಾವು 

No comments:

Post a Comment