Wednesday 19 September 2012

ಹನಿಯೂರಿನ ದೊರೆ


ಒಂದು ದಿನ ಮುಂಜಾನೆ ಡುಂಡಿಯವರೆದ್ದು
ಹೇಳಿದರು ಎನ ಹನಿಯ ಹಾಕಿಹರು ಕದ್ದು 
ನೋಡಿದರೆ ಕದ್ದಿದ್ದು ಆ ಮೇಘರಾಜ 
ಹನಿಯೂರಿನಭಿಷಿಕ್ತ ದೊರೆ ಡುಂಡಿರಾಜ

No comments:

Post a Comment