Tuesday, 18 September 2012

ಕನ್ನಡ ಬ್ಲಾಗ್


ಫೇಸ್ಬುಕ್ಕು ನನಗಹುದು ಸಾಹಿತ್ಯ ಶಾಲೆ 
ನಾನು ಬರೆವುದು  ಕನ್ನಡ ಬ್ಲಾಗ್ನ ಲೀಲೆ 
ಪ್ರೀತಿ ಪ್ರೋತ್ಸಾಹ ವಿಮರ್ಶೆಗಳ ಮಿಲನ 
ಅಲ್ಲಿಹುದು ಹೊಚ್ಚ ಹೊಸ ಸಾಹಿತ್ಯ ಜನನ 

No comments:

Post a Comment