Tuesday, 18 September 2012

ನಶೆ


ಕೆಲವರಿಗೆ ನಶೆಯಂತೆ ತಿಂದರದು ಗುಟಕ 
ನನಗೆ  ಏರುವುದು ಓದುತ ನಿನ್ನ ಚುಟುಕ 
ವಿಡಂಬನೆಯೊಡನೆ ಶಬ್ದ ರಸ ಲಾಲಿತ್ಯ 
ಓದುತ್ತ ಲೀನವಾಗುವುದಂತು ಸತ್ಯ 

No comments:

Post a Comment