Tuesday, 18 September 2012

ಶಾಸಕರ ಸೇತು


ಅಂತಿಂತು ಶಾಸಕರು ಸೇತುವೆಯ ಕಟ್ಟಿ 
ಭಾಷಣದಿ ಹೇಳಿದರು ಇದು ಬಹಳ ಗಟ್ಟಿ 
ಮರುವರ್ಷ ಮತದಾನದಲಿ ಇವರು ಸೋತು 
ಜೊತೆಗೆ ಮುರಿ ಬಿದ್ದಿತ್ತು ಆ ಭವ್ಯ ಸೇತು 

No comments:

Post a Comment