Tuesday 18 September 2012

ಮೇವು ಹಗರಣ


ನಸುಕಿಂದಲೂ ಕಾಣುತಿಲವೆಂದು ಹೋರಿ
ಹುಡುಕ ಬಂದನು ನಮ್ಮ ಬದಿ ಮನೆ ಮುರಾರಿ 
ನಾನಂದೆ ಹೋಗಿರಲುಬಹುದು ಸದನಕ್ಕೆ 
ವಾದಿಸಲು ಮೇವು ಹಗರಣದ ನ್ಯಾಯಕ್ಕೆ

No comments:

Post a Comment