Tuesday 25 September 2012

ಘನ ಸರ್ಕಾರಕ್ಕೆ


ದೇಶ ನಿರ್ಮಾಣದಲಿ ಇದೆಯೆಂದು ಹಕ್ಕು 
ಸರ್ಕಾರಿವಿಂದೆಮಗೆ ತೋರುತಿದೆ ದಿಕ್ಕು 
ಇವರ ಮನೆ ನಿರ್ಮಿಸಲು, ನಾವೀವ ತೆರಿಗೆ 
ತತ್ವ ಪಾಠನಿವರು  ಮಾಡುವುದು ಯಾರ್ಗೆ?

1 comment:

  1. ಮನೆ ನಿರ್ಮಾಣ ಅತ್ತಲಾಗಿರಲಿ ಗೆಳೆಯ ವಿಧಾನ ಸೌಧದ ರೂಂಗಳನ್ನೇ ಹೊಸದಾಗಿ ಸಿಂಗರಿಸಲು ಮಂತ್ರಿಗಳು ಕೋಟ್ಯಾಂತರ ಉಡಾಯಿಸಿದರಂತೆ!

    ReplyDelete