Wednesday 26 September 2012

ಮೊದಲ ನೋಟದ ಪ್ರಭಾವ


ಮೊದಲ ನೋಟದಲೆ ಇಟ್ಟಳು ಮನಕೆ ಲಗ್ಗೆ 
ನಿದ್ದೆಗೆಟ್ಟೆನು ಯೋಚಿಸುತ ಅವಳ ಬಗ್ಗೆ 
ಮರುನೋಟದಲ್ಲಿ  ನೋಡಿದೆ ಜೋಡಿಯಾಗಿ 
ಆಮೇಲೆ ಆಗಿಹೆನು ನಾ ದೊಡ್ಡ ಯೋಗಿ 

1 comment:

  1. ಸದ್ಯ ಬೇಗನೆ ಜೋಡಿಯಾಗಿ ದರ್ಶನ ಕೊಟ್ಟಳು. ಇಲ್ಲದಿದ್ದರೆ ಆಗುತ್ತಿದ್ದಿರಿ ದೇವದಾಸು.

    ReplyDelete