ಬೆಳಕಿಂಡಿ
Wednesday 26 September 2012
ಮೊದಲ ನೋಟದ ಪ್ರಭಾವ
ಮೊದಲ ನೋಟದಲೆ ಇಟ್ಟಳು ಮನಕೆ ಲಗ್ಗೆ
ನಿದ್ದೆಗೆಟ್ಟೆನು ಯೋಚಿಸುತ ಅವಳ ಬಗ್ಗೆ
ಮರುನೋಟದಲ್ಲಿ ನೋಡಿದೆ ಜೋಡಿಯಾಗಿ
ಆಮೇಲೆ ಆಗಿಹೆನು ನಾ ದೊಡ್ಡ ಯೋಗಿ
1 comment:
Badarinath Palavalli
27 September 2012 at 19:56
ಸದ್ಯ ಬೇಗನೆ ಜೋಡಿಯಾಗಿ ದರ್ಶನ ಕೊಟ್ಟಳು. ಇಲ್ಲದಿದ್ದರೆ ಆಗುತ್ತಿದ್ದಿರಿ ದೇವದಾಸು.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಸದ್ಯ ಬೇಗನೆ ಜೋಡಿಯಾಗಿ ದರ್ಶನ ಕೊಟ್ಟಳು. ಇಲ್ಲದಿದ್ದರೆ ಆಗುತ್ತಿದ್ದಿರಿ ದೇವದಾಸು.
ReplyDelete