Tuesday 4 September 2012

ವ್ಯಕ್ತಿತ್ವ


ಹೊಗಳಿಕೆಗೆ ಎಂದೂ ಹೋಗದಿರು ಉಬ್ಬಿ 
ಎಷ್ಟೇ ಬೆಳೆದರೂ ಆಗಿರು ಪುಟ್ಟ ಗುಬ್ಬಿ 
ಟೀಕೆ ಮಾಡುವನ ಜೊತೆ ದ್ವೇಷವದು ಬೇಡ
ಕುಟ್ಟಿದರೆ ಕಬ್ಬಿಣಕೆ ರೂಪವದು ನೋಡ 

No comments:

Post a Comment