Thursday 6 September 2012

ಹೆಂಡತಿಗೆ ಭತ್ತೆ

ಹೆಂಡತಿಗೆ ಗಂಡ ಕೊಡಬೇಕಂತೆ ಭತ್ತೆ
ಇದ ಕೇಳಿ ಖುಷಿಯಾದ್ರು ನಮ್ಮ ಲಕ್ಷ್ಮತ್ತೆ 
ಬೋನಸ್ಸಿಗಾಗಿ ಮಾಡುವರಂತೆ ಸ್ಟ್ರೈಕು 
ಅದರ ಜೊತೆ ಬೇಕಂತೆ ಪ್ರತಿ ವರ್ಷ ಹೈಕು 

2 comments:

  1. ಇನ್ನೂ ನಿಮಗೆ ಮದುವೆ ಇಲ್ಲ
    ಅದಕೆ ಗೊತ್ತಿಲ್ಲ ಪಜೀತಿ!
    ಮುಂದೈತೆ ಮಾರಿ ಹಬ್ಬ
    ರೆಡಿಯಾಗಿರಿ ಪರೇಶೂ...

    ReplyDelete