Tuesday 18 September 2012

ಅಭಿವೃದ್ಧಿ ಮರಿ


ಕೋಳಿ ಸಿಗಲಿಲ್ಲೆಂದು ತಂದೆ ನಾ ಮೊಟ್ಟೆ 
ಮರಿ ಹೊರಗೆ ಬರಲೆಂದು ಕಾಯುತಲಿ ಕೆಟ್ಟೆ 
ಹೀಗೆ ಆಯ್ಕೆಯ ಮಾಡಿ ನಾಯಕರನೆಲ್ಲ 
ಅಭಿವೃದ್ಧಿ ಮರಿಯದುವು ಕೊನೆಗು ಬರಲಿಲ್ಲ 

No comments:

Post a Comment