Sunday 28 October 2012

ಅಭಿ-ಪ್ರಾಯ


ವರ್ಷವಿಡೀ ಆಕೆಯ 
ಹಿಂದೆ ಸುತ್ತಿ 
ಜೇಬು ಖಾಲಿಯಾದ ಮೇಲೆ 
ಕೇಳಿದ 
"ನನ್ನ ಬಗ್ಗೆ 
ನಿನ್ನ ಅಭಿಪ್ರಾಯ?"
ಅವಳು ಹೇಳಿದ್ದು-
"ಒಳ್ಳೆಯದುಂಟು
ಅಭಿಪ್ರಾಯ 
ಆದರೆ ಜಾಸ್ತಿ ಆಯ್ತು
ನಿನ್ನ ಪ್ರಾಯ"

No comments:

Post a Comment