Monday 29 October 2012

ಖಾರ


ಅವಳ 
ಮಾತು 
ಭಾರೀ ಖಾರ 
ಈಗವಳು 
ಎವರೆಸ್ಟ್ 
ಮೆಣಸಿನ 
ಹುಡಿಯ 
ಬ್ರಾಂಡ್ ಅಂಬಾಸಡರ್

No comments:

Post a Comment