Monday 29 October 2012

ಆ ಗೌರವ


ಅವಳಿಗೆ 
ನಾನೆಂದರೆ 
ಗೌರವ ಜಾಸ್ತಿ 
ಅದಕ್ಕೇ
ನನ್ನೆದುರು 
ತಲೆ ಎತ್ತುವುದಿಲ್ಲ 
ಬರೀ 
ಕೈ ಎತ್ತುತ್ತಾಳೆ

No comments:

Post a Comment