Monday 29 October 2012

ರಿಂಗಿನ ಕಮಾಲ್


ಅವಳೆಂದಳು-
"ನೀ ಬೋರಿಂಗು"
ಮರುದಿನ ಕೊಟ್ಟನವ
ಕಿವಿಯ ರಿಂಗು
ಕೈ ಹಿಡಿದು ಹೇಳಿದಳು-
"ನೀ ನನ್ನ ಡಾರ್ಲಿಂಗು"

No comments:

Post a Comment