Friday 26 October 2012

ಜೈಲಿನ ಕಂಬಿಗಳು


ರಾಜಕಾರಣಿಗಳನು 
ಬಂಧಿಸಿಡುವ 
ಜೈಲು ಕೊಠಡಿಯ 
ಕಂಬಿಗಳು 
ದೂರ ದೂರ 
ದಿನದೊಳಗೆ
ಹೊರಬಂದು 
ಮತ್ತೆ 
ಹಾಕಿಸಿಕೊಳುವರು 
ಹಾರ 

1 comment:

  1. ಅವರು ಅಲ್ಲಿಯೂ ಸಲ್ಲುವ ಇಲ್ಲಿಯೂ ಗೆಲ್ಲುವ ಉಭಯ ಚಿರಂಜೀವಿಗಳು!!!

    ReplyDelete