ಬೆಳಕಿಂಡಿ
Friday 26 October 2012
ಜೈಲಿನ ಕಂಬಿಗಳು
ರಾಜಕಾರಣಿಗಳನು
ಬಂಧಿಸಿಡುವ
ಜೈಲು ಕೊಠಡಿಯ
ಕಂಬಿಗಳು
ದೂರ ದೂರ
ದಿನದೊಳಗೆ
ಹೊರಬಂದು
ಮತ್ತೆ
ಹಾಕಿಸಿಕೊಳುವರು
ಹಾರ
1 comment:
Badarinath Palavalli
26 October 2012 at 19:27
ಅವರು ಅಲ್ಲಿಯೂ ಸಲ್ಲುವ ಇಲ್ಲಿಯೂ ಗೆಲ್ಲುವ ಉಭಯ ಚಿರಂಜೀವಿಗಳು!!!
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಅವರು ಅಲ್ಲಿಯೂ ಸಲ್ಲುವ ಇಲ್ಲಿಯೂ ಗೆಲ್ಲುವ ಉಭಯ ಚಿರಂಜೀವಿಗಳು!!!
ReplyDelete