Saturday 20 October 2012

ನೀ ಕವಿತೆಯಾದಾಗ


ಭೃಷ್ಟ ದೊರೆಗಳ ಬಗ್ಗೆ ಬರೆಯುತ್ತ ನಾನು 
ಮರೆತು ಬಿಟ್ಟಿದ್ದಹುದು ನಿನ ಪ್ರೀತಿ ಜೇನು 
ಎಂಥ ಮಾತಿಗು ಅವರು ಬಗ್ಗುವವರಲ್ಲ 
ನಿನ ಬಗ್ಗೆ ಬರೆದರೆ ಸಿಹಿ ನನ್ನ ಗಲ್ಲ 

1 comment:

  1. ನಿಜ ಸಾವಿರ ಕಹಿಗಳಿಗಿಂತ ಚೆನ್ನ ಅವಳ ಗಲ್ಲ.

    ReplyDelete