Thursday 11 October 2012

ಶತಕ


ಬರೆಯುತ್ತ ಬರೆಯುತ್ತ ಹೊಡೆದಿಹೆನು ಶತಕ 
ಇಂದ್ಯಾಕೋ ಖುಷಿಯಲ್ಲಿ ಹೊಸತೊಂದು ಪುಳಕ 
ಪ್ರತಿ ಹೆಜ್ಜೆಯಲು ನೀವು ನೀಡಿ ಪ್ರೋತ್ಸಾಹ 
ಹೆಚ್ಚಿಸಿರುವಿರಿ ಚುಟುಕ  ಬರೆಯುವಾ ದಾಹ 

1 comment:

  1. ಈ ಶತಕ ಮತ್ತೊಂದು ಶತಕ
    ಸೇರಿದರೆ ಅಕ್ಷೋಹಿಣಿ

    ReplyDelete