Tuesday 30 October 2012

ನಾಮಸ್ಮರಣೆ


ನಮ್ಮ ಪಕ್ಕದ ಮನೆಯಲಿರುವ ಗಿರಿಮಾಮ 
ಹೇಳಿದರು-"ಅನವರತ ಜಪಿಸು ಹರಿನಾಮ"
ಬಡವರಿಗೆ ಎಂದೆಂದೂ ಕೊಡಲಿಲ್ಲ  ಮಾನ 
ಪುಣ್ಯ ಪೇರಿಸಲೆಂದು ಹರಿಗೆ ಸನ್ಮಾನ 

No comments:

Post a Comment