Monday 22 October 2012

ಆಯುಧ ಪೂಜೆ

ನಿರ್ಭೀತಿಯಿಂದ 
ಹೋಗಬಹುದಿಂದು 
ಮನೆಗೆ 
ಯಾಕೆಂದರೆ 
ಅವಳು 
ಇಟ್ಟಿದ್ದಾಳೆ 
ಆಯುಧವನ್ನು 
ಪೂಜೆಗೆ 

1 comment:

  1. ತಮಗಿನ್ನೂ ಮದುವೆಯಾಗಿಲ್ಲ.

    ನಾವು ನಿಮಗಾಗಿ ಹುಡುಕಿದ ಹುಡುಗಿಯೇ ಸ್ವಯಂ ’ಆಯುಧ’!!!

    ReplyDelete