Sunday 18 November 2012

ಭಯಂಕರ ಪ್ರೀತಿ


ಪ್ರೀತಿ 
ಜಾಸ್ತಿಯಾಗಿ 
ಬೈಕ್ ಓಡಿಸುತ್ತಿದ್ದ 
ನಲ್ಲನ 
ಕಿವಿ ಕಚ್ಚಿದಳು.
ಅವನು 
ಆಯ ತಪ್ಪಿ 
ನೆಲಕಚ್ಚಿದ

2 comments:

  1. ಪೋಲಿ ರಚನೆ ಕಣಪ್ಪಾ ಇದು. ಅವನ ಪುಳಕ ಆಯ ತಪ್ಪುವಂತೆ ಮಾಡಿತು ಪಾಪ.

    ReplyDelete
  2. ಅಯ್ಯಯ್ಯಾ...ಈ ರೀತಿನೂ ಕಚ್ಚೋದಾ... ಅವ ಕ್ಲಚ್ ಯಾಕೆ ಒತ್ತಲಿಲ್ಲ...ಬಹಳ ಪಂಚ್ ಇದೆ ಕಣಣ್ಣೋ...

    ReplyDelete