Saturday 3 November 2012

ಕ-ಮಾಲು


ಆ ಮಾಲು ಈ ಮಾಲು ಎಂತಹ ಕಮಾಲು 
ಹಬ್ಬಗಳ ಹೆಸರಲ್ಲಿ ನೂರೆಂಟು ಸೇಲು 
ಒಳಗೆ ಹೋದರೆ ಖಂಡಿತ ಇಹುದು ಅಪಾಯ 
ತಿಂಗಳಲಿ ದುಡಿದದ್ದು ಕ್ಷಣದಲ್ಲಿ ಮಾಯ

1 comment: