Wednesday 12 December 2012

'ಮಾರ್ಕ್ಸ್' ವಾದಿ


ಅವನು 
ಮಾರ್ಕ್ಸ್ ವಾದಿ 
ಎಷ್ಟು ಮಾರ್ಕ್ಸ್ 
ಬಂದರೂ 
ಹಾಕುತ್ತಾನೆ 
ಮರು -
ಮೌಲ್ಯಮಾಪನಕೆ 

1 comment:

  1. ಕಟ್ಟುತ್ತಾನೆ ಫೀಸು..
    ಕೊಳ್ಳುತ್ತಾನೆ ಮಾರ್ಕ್ಸು,,?

    ReplyDelete