Monday 10 December 2012

ಮಾರಾಟಕ್ಕಿವೆ


ಅಲ್ಲಿ ನೆರೆದಿಹುದೊಂದು ಬಲು ದೊಡ್ಡ ಸಂತೆ 
ಪ್ರಶಸ್ತಿಗಳವು  ಮಾರಾಟಕಿವೆಯಂತೆ 
ಕೊಂಡುಕೊಳ್ಳಲು ಇಹುದು ಬಲು ದೊಡ್ಡ ಸಾಲು 
ಜಾಸ್ತಿ ದುಡ್ಡೀವವಗೆ ರೇಶಿಮೆಯ ಶಾಲು 

1 comment:

  1. ವರ್ಷ ವರ್ಷ ಸರ್ಕಾರವೂ ಮಡಗುತ್ತದೆ ಪ್ರಶಸ್ತಿಗಳ ಸೇಲು
    ನವೆಂಬರಲಿ ಯಾರಿಗೆ ಬೇಕು?

    ReplyDelete