Monday, 18 March 2013

ಗಗನಕ್ಕೇರಿದ ಬಿಲ್ಲು


ಆಕೆಯೆಂದಳು- 
"ಗೆಳೆಯ ಆಕಾಶ ನೋಡು-
ಮೂಡಿದೆ ಕಾಮನ ಬಿಲ್ಲು";
ನಾ ನೋಡಿದರೆ ಕಂಡಿದ್ದು-
ಪೆಟ್ರೋಲ್, ಗ್ಯಾಸ್,
ಕರೆಂಟ್ ಬಿಲ್ಲು!

No comments:

Post a Comment