ನಿಜ ಪರೆಶಣ್ಣ.. ಹಿಂದೊಮ್ಮೆ ಆಟೋದ ಹಿಂದೆ ಒಂದು ಸಾಲನ್ನು ನೋಡಿದ್ದೆ. "ಬದುಕಿದ್ದಾಗ ಹೆತ್ತವರನ್ನು ಒದ್ದು ಹೊರಗೋಡಿಸುವ ಮಗ, ಸತ್ತ ಮೇಲೆ ಪಿಂಡ ಇಟ್ಟರೇನು.?!".ಅಂತ.. ವ್ಯಂಗ್ಯದ ಮೂಲಕ ಈ ಹನಿಯಲ್ಲಿ ಚಾಟಿಯೇಟು ಬೀಸಿದ್ದೀ.. ನಿನ್ನ ಹನಿಗಳು ಸಾಗರವಾಗಲಿ..!!
[ಪುಸ್ತಕ ಹೊರತಂದುಬಿಡು. ನಾನೇ ಮೊದಲು ಖರೀದಿ ಮಾಡೋದು..ಮನೆಯಲ್ಲಿ ತೋರ್ಸೋಕೆ.!!:) ]
ನಿಜ ಪರೆಶಣ್ಣ..
ReplyDeleteಹಿಂದೊಮ್ಮೆ ಆಟೋದ ಹಿಂದೆ ಒಂದು ಸಾಲನ್ನು ನೋಡಿದ್ದೆ. "ಬದುಕಿದ್ದಾಗ ಹೆತ್ತವರನ್ನು ಒದ್ದು ಹೊರಗೋಡಿಸುವ ಮಗ, ಸತ್ತ ಮೇಲೆ ಪಿಂಡ ಇಟ್ಟರೇನು.?!".ಅಂತ..
ವ್ಯಂಗ್ಯದ ಮೂಲಕ ಈ ಹನಿಯಲ್ಲಿ ಚಾಟಿಯೇಟು ಬೀಸಿದ್ದೀ..
ನಿನ್ನ ಹನಿಗಳು ಸಾಗರವಾಗಲಿ..!!
[ಪುಸ್ತಕ ಹೊರತಂದುಬಿಡು. ನಾನೇ ಮೊದಲು ಖರೀದಿ ಮಾಡೋದು..ಮನೆಯಲ್ಲಿ ತೋರ್ಸೋಕೆ.!!:) ]